ಕೇವಲ ದೇಹದ ಶುದ್ಧಿ ಇದ್ದರೆ ಸಾಲದು! ಮನಸ್ಸೂ ಕೂಡ ಪರಿಶುದ್ಧವಾಗಿ ಇರಬೇಕು. ಅಂತರಂಗ ಶುದ್ಧಿಯಿಂದಲೇ ಹೆಚ್ಚಿನ ಸಾಧನೆ ಸಾಧ್ಯ. ಸುಮ್ಮನೆ ವಿಜಯ ಕರ್ನಾಟಕ news paper ಓದುವಾಗ ಈ ಒಂದು article ಓದಿದೆ. ತುಂಬಾ ಚನ್ನಾಗಿದೆ ಅನ್ನಿಸಿತು. ನಿಮಗೂ ಇರಲಿ ಅಂತ ಇಲ್ಲಿ ಯಥಾವತ್ತಾಗಿ publish ಮಾಡುತ್ತಿದ್ದೇನೆ :)

ನನ್ನ ಬಗ್ಗೆ ತಿಳಿಯಬೇಕೆ ?
- ಬದರೀನಾಥ ಆಲೂರು
- A guy with habit of learning from everyone and from anything... I would say i'm a guy hiding all my sorrows and sadness behind my "SMILE" :P Come in with me.. You should be able to write more "about me" :) ಭಾವನೆಗಳ ಲೋಕದಲ್ಲಿ ವಿಹರಿಸಲು ಇಷ್ಟ. ಒಂಟಿತನ ಹಿತವೆನಿಸುತ್ತದೆ, ಗುಂಪಿನಲ್ಲಿರುವಾಗ ಖುಷಿ. ಕನಸು ಕಾಣುವುದು ಕಡಿಮೆ, ನೆನಪುಗಳ ನಡುವೆ ಕನಸುಗಳು ಕಳೆದುಹೋಗುತ್ತವೆ.
No comments:
Post a Comment