ನನ್ನ ಬಗ್ಗೆ ತಿಳಿಯಬೇಕೆ ?

My photo
A guy with habit of learning from everyone and from anything... I would say i'm a guy hiding all my sorrows and sadness behind my "SMILE" :P Come in with me.. You should be able to write more "about me" :) ಭಾವನೆಗಳ ಲೋಕದಲ್ಲಿ ವಿಹರಿಸಲು ಇಷ್ಟ. ಒಂಟಿತನ ಹಿತವೆನಿಸುತ್ತದೆ, ಗುಂಪಿನಲ್ಲಿರುವಾಗ ಖುಷಿ. ಕನಸು ಕಾಣುವುದು ಕಡಿಮೆ, ನೆನಪುಗಳ ನಡುವೆ ಕನಸುಗಳು ಕಳೆದುಹೋಗುತ್ತವೆ.

Tuesday, 20 July 2010

Badri-Yatra

ಅದೊಂದು ಸುಂದರ ಅನುಭವ... ಎಂದೂ ಕಾಣದ ಆ ಪ್ರಕೃತಿಯ ಸುಂದರ ಮನಮೋಹಕ ದೃಶ್ಯ ನೋಡಲು ಎರಡು ಕಣ್ಣು ಸಾಲದು...
ಆ ವಾತಾವರಣ ಆ ಪ್ರಕೃತಿಯ ರುದ್ರರಮಣೀಯ ಸೌಂದರ್ಯವನ್ನು ವರ್ಣಿಸಲು ಬಾಯಿಯಲ್ಲಿ ಪದಗಳು ಬಾರವು...!
ಪರಮಪಾವನೆ ಗಂಗೆಯನ್ನು ಸ್ಪರ್ಶಿಸಿದ ಆ ದೇಹ ಪುಣ್ಯವಾಯಿತು...
ಇವೆಲ್ಲ ನಾವು ಮಾಡಿದ ಬದರಿ ಯಾತ್ರೆಯ ತುಣುಕುಗಳು..
ಇಂಥ ಹಲವಾರು ಅನುಭವಗಳು ನಮ್ಮ ಮನಸ್ಸಿನ ಆಳದಲ್ಲಿ ಬೇರೂರಿವೆ ...

2 comments:

  1. A small poem which very much related to ur abt me colum:
    ಮರೆಯದಿರು ನಗುವ , ನಗುವ ಚೆಲುವ
    ಹೊತ್ತಿದೆ ಬದುಕನು ಅರಳಿಸುವ ಶಕ್ತಿಯ
    ಹೊಮ್ಮುವುದು ಪರಿಮಳದ ಜೆಂಕಾರವ
    ತಳ್ಳಬಹುದು ಪಾದರಸದಂತೆ ಬದುಕಿನ ಬಂಡಿಯ
    ಮರೆಯದಿರು ನಗುವ , ನಗುವಿನ ಚೆಲುವ :) :) :) :)

    ReplyDelete