ನಲ್ಮೆಯ ಅಣ್ಣನಿಗೆ ,
ಕೇಳು ನೀ ಈ ಮನದಾಳದ ಮಾತನ್ನ
ಹೊತ್ತು ತಂದಿರುವೆ ಈ ದಿನ ಇದನ್ನ !
ಬಾಳ ಪಯಣದಲಿ ಜೊತೆಯಾದೆ ಒಳ್ಳೆ ಸ್ನೇಹಿತನಾಗಿ
ತಂಪನ್ ಎರೆದೆ ಅಣ್ಣನಾಗಿ
ದಾರಿ ದೀಪವಾದೆ ಗುರುವಾಗಿ
ಸದಾ ಮನದಲ್ಲಿರುವೆ ಪ್ರೀತಿಯ ಚಿಲುಮೆಯಾಗಿ
ನಾ ಬಯಸುವೆ ನಗುವ ಚಿಲುಮೆಯ
ನೋವು ನಲಿವ ಹಂಚಿಕೊಂಡ ಹೃದಯವೇ
ಹಾಡಿದೆ ಹೃದಯ ಖುಷಿಯ ಸರಿಗಮ
ಇಂದು ನಿನಗೆ ಜನ್ಮ ದಿನದ ಶುಭಾಶಯ :)
ನೋವು ನಲಿವ ಹಂಚಿಕೊಂಡ ಹೃದಯವೇ
ಹಾಡಿದೆ ಹೃದಯ ಖುಷಿಯ ಸರಿಗಮ
ಇಂದು ನಿನಗೆ ಜನ್ಮ ದಿನದ ಶುಭಾಶಯ :)
ಧನ್ಯವಾದಗಳು ಖುಷಿ! :)
may all your dreams come true :)
GoD BleSs YoU :)


thanku bro :)
ReplyDeletepic is awesome :) Love it :)
Infact Love it a lot!!
:-) same here :-)
ReplyDeleteಅಣ್ಣ ತಂಗಿಯರ ಈ ಬಂಧ ಜನುಮ ಜನುಮಗಳ ಅನುಬಂಧ !!!!!!!!...:P
ReplyDelete